Headlines

ನಿಮ್ಮ ಮೊಬೈಲ್ ನಲ್ಲಿಇ ಶ್ರಮ್ ಆರ್ ಲೇಬರ್ ಕಾರ್ಡ್ ಗೆ ಆಪ್ಲೇ ಮಾಡಿ- E-Shram R Labor Card

ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಸಿಗುವ ಸೌಲಭ್ಯಗಳು ನಮಗೆ ತಲುಪಬೇಕಾದರೆ ನಮ್ಮ ಹತ್ತಿರ ಈ-ಶ್ರಮ್ (e-Shram) ಅಥವಾ ಲೇಬರ್ ಕಾರ್ಡ್ ಇರುವುದು ಬಹಳ ಮುಖ್ಯ. ಆದರೆ ಬಹಳಷ್ಟು ಜನ ಇದನ್ನು ಮಾಡಿಸಲು ಸೈಬರ್ ಸೆಂಟರ್‌ಗಳಿಗೆ ಅಲೆದಾಡಿ, ಹಣ ಖರ್ಚು ಮಾಡುತ್ತಾರೆ

  • ₹2 ಲಕ್ಷ ವಿಮೆ: ಅಪಘಾತ ಸಂಭವಿಸಿದರೆ ಸರ್ಕಾರದಿಂದ ₹2 ಲಕ್ಷದವರೆಗೆ ವಿಮಾ ಸೌಲಭ್ಯ ಸಿಗುತ್ತದೆ.
  • ಸರ್ಕಾರಿ ಯೋಜನೆಗಳು: ಸರ್ಕಾರದ ಪಿಂಚಣಿ ಮತ್ತು ಇತರೆ ಹಣಕಾಸಿನ ನೆರವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
  • ಕೆಲಸದ ಅವಕಾಶ: ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಮಾಹಿತಿ ಪಡೆಯಲು ಇದು ಸಹಕಾರಿ.
  1. ಆಧಾರ್ ಕಾರ್ಡ್ ಸಂಖ್ಯೆ.
  2. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  3. ಬ್ಯಾಂಕ್ ಖಾತೆ ವಿವರ (IFSC ಕೋಡ್ ಸಮೇತ).
  4. ನಿಮ್ಮ ವಯಸ್ಸು 16 ರಿಂದ 59 ವರ್ಷದೊಳಗಿರಬೇಕು.
  • ಹಂತ 1: ಮೊದಲು ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ eshram.gov.in ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
  • ಹಂತ 2: ಅಲ್ಲಿ ಕಾಣುವ ‘REGISTER on e-Shram’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ಈಗ ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಅಲ್ಲಿರುವ ‘Captcha’ ಕೋಡ್ ಟೈಪ್ ಮಾಡಿ ‘Send OTP’ ಕೊಡಿ.
  • ಹಂತ 4: ಮೊಬೈಲ್‌ಗೆ ಬಂದ OTP ನಮೂದಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ ಸಬ್‌ಮಿಟ್ ಮಾಡಿ
  • ಹಂತ 5: ಈಗ ನಿಮ್ಮ ವೈಯಕ್ತಿಕ ಮಾಹಿತಿ (ಹೆಸರು, ವಿಳಾಸ, ವಿದ್ಯಾರ್ಹತೆ ಮತ್ತು ಕೆಲಸದ ವಿವರ) ಕೇಳುತ್ತದೆ. ಅದನ್ನೆಲ್ಲಾ ಸರಿಯಾಗಿ ಭರ್ತಿ ಮಾಡಿ.
  • ಹಂತ 6: ಕೊನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ‘Save and Continue’ ಕೊಡಿ
  • ಹಂತ 7: ಅಷ್ಟೇ! ನಿಮ್ಮ UAN Card (e-Shram Card) ಪರದೆಯ ಮೇಲೆ ಕಾಣಿಸುತ್ತದೆ. ಅಲ್ಲಿರುವ ‘Download’ ಬಟನ್ ಒತ್ತಿ ನಿಮ್ಮ ಫೋನಿಗೆ ಸೇವ್ ಮಾಡಿಕೊಳ್ಳಿ.
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
E-Shram R Labor Card ಡೌನ್ಲೋಡ್Click Here

ಒಂದು ಮುಖ್ಯ ಮಾಹಿತಿ:

ನೀವು ರೈತರಾಗಿದ್ದರೆ, ಕಟ್ಟಡ ಕಾರ್ಮಿಕರಾಗಿದ್ದರೆ, ಆಟೋ ಚಾಲಕರಾಗಿದ್ದರೆ, ಬೀದಿ ಬದಿ ವ್ಯಾಪಾರಿಗಳಾಗಿದ್ದರೆ ಅಥವಾ ಯಾವುದೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ತಪ್ಪದೇ ಈ ಕಾರ್ಡ್ ಮಾಡಿಸಿಕೊಳ್ಳಿ.

Leave a Reply

Your email address will not be published. Required fields are marked *