2nd Puc Result: ರಿಸಲ್ಟ್ ಡೇಟ್ ಫಿಕ್ಸ್.! ಈ ರೀತಿ ಫಲಿತಾಂಶ ನೋಡಿ
ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದ ಲಕ್ಷಾಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಎದಬಡಿತ ಈಗ ಹೆಚ್ಚಾಗುತ್ತಿದೆ. ಪರೀಕ್ಷೆ ಬರೆದು ‘ರಿಸಲ್ಟ್ ಯಾವಾಗ?’ ಎಂದು ಕಾದು ಕುಳಿತಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇದೀಗ ಒಂದು ಮಹತ್ವದ ಮಾಹಿತಿ ಸಿಕ್ಕಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮೌಲ್ಯಮಾಪನ ಪ್ರಕ್ರಿಯೆಯನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿದ್ದು, ಫಲಿತಾಂಶದ ದಿನಾಂಕ ಬಹುತೇಕ ನಿಕ್ಕಿಯಾಗಿದೆ. ಯಾವಾಗ ಬರಲಿದೆ ಫಲಿತಾಂಶ? ಹಿಂದಿನ ವರ್ಷಗಳ ಟ್ರೆಂಡ್ ಹಾಗೂ ಮಂಡಳಿಯ ವೇಗವನ್ನು ಗಮನಿಸಿದರೆ, 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು…