Headlines

ನಿಮ್ಮ ಜಮೀನಿನ ಬೆಲೆ ಎಷ್ಟು ? ಈಗ ಮೊಬೈಲ್ನಲ್ಲಿ ನೀವೇ ತಿಳಿಯಿರಿ-land Valuation

ಹಲೋ ಸ್ನೇಹಿತರೇ ನಮಸ್ಕಾರ, ನಿಮ್ಮ ಹತ್ತಿರ ಜಮೀನು ಇದೆಯಾ? ಹಾಗಾದರೆ ಅದರ ಇಂದಿನ ಮಾರುಕಟ್ಟೆ ಮೌಲ್ಯ ಅಥವಾ ಸರ್ಕಾರಿ ಬೆಲೆ (Guidance Value) ಎಷ್ಟು ಎಂಬ ಕುತೂಹಲ ನಿಮಗೂ ಇರಬಹುದು. ಜಮೀನು ಮಾರಾಟ ಮಾಡುವಾಗ ಅಥವಾ ಹೊಸದಾಗಿ ಖರೀದಿಸುವಾಗ ಅದರ ನಿಖರ ಬೆಲೆ ತಿಳಿಯುವುದು ಬಹಳ ಮುಖ್ಯ. ಈಗ ನೀವು ಆಫೀಸ್‌ಗಳಿಗೆ ಅಲೆಯುವ ಅಗತ್ಯವಿಲ್ಲ! ನಿಮ್ಮ ಕೈಯಲ್ಲಿರುವ ಮೊಬೈಲ್ ಬಳಸಿ ಕೇವಲ ಎರಡೇ ನಿಮಿಷದಲ್ಲಿ ನಿಮ್ಮ ಜಮೀನಿನ ಬೆಲೆಯನ್ನು ನೀವೇ ತಿಳಿದುಕೊಳ್ಳಬಹುದು. ಅದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ….

Read More