ನಿಮ್ಮ ಪಹಣಿ/ಉತಾರ/RTC ಸರಿ-ತಪ್ಪು ನೀವೇ ಚೆಕ್ ಮಾಡಿ-RTC wrong of Right
ಹಲೋ ಸ್ನೇಹಿತರೇ ನಮಸ್ಕಾರ, ಜಮೀನು ಇರುವುದು ಕೇವಲ ಆಸ್ತಿಯಲ್ಲ, ಅದು ನಮ್ಮ ಅಸ್ತಿತ್ವ. ಆದರೆ, ನಿಮ್ಮ ಕೈಯಲ್ಲಿರುವ ಪಹಣಿ (RTC/ಉತಾರ) ದಾಖಲೆಯಲ್ಲಿ ಒಂದು ಸಣ್ಣ ಅಕ್ಷರ ತಪ್ಪಾಗಿದ್ದರೂ ಅಥವಾ ಸರ್ವೇ ನಂಬರ್ ವ್ಯತ್ಯಾಸವಾಗಿದ್ದರೂ ಭವಿಷ್ಯದಲ್ಲಿ ಕೋರ್ಟ್-ಕಚೇರಿ ಅಲೆಯುವಂತಾಗಬಹುದು. ನಮ್ಮ ರಾಜ್ಯದ ಎಷ್ಟೋ ರೈತರಿಗೆ ತಮ್ಮ ಪಹಣಿಯಲ್ಲಿ ಏನಿದೆ ಮತ್ತು ಅದನ್ನು ಹೇಗೆ ಓದಬೇಕು ಎಂಬುದೇ ತಿಳಿದಿರುವುದಿಲ್ಲ. ಚಿಂತಿಸಬೇಡಿ, ನಿಮ್ಮ ಪಹಣಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂದು ನೀವೇ ಕೇವಲ 2 ನಿಮಿಷದಲ್ಲಿ ತಿಳಿದುಕೊಳ್ಳಬಹುದು. ಅದು ಹೇಗೆ? ಈ…