ನಿಮ್ಮ ಊರಿನಲ್ಲಿ ಯಾರಿಗೆಲ್ಲ ಸರ್ಕಾರಿ ‘ಫ್ರೀ ಮನೆ’ ಮಂಜೂರಾಗಿದೆ? List ಇಲ್ಲಿದೆ ನೋಡಿ – Free house
ಹೆಲೋ ಸ್ನೇಹಿತರೆ ನಮಸ್ಕಾರ, ಸ್ವಂತ ಮನೆ ಪ್ರತಿಯೊಬ್ಬರ ದೊಡ್ಡ ಕನಸು. ಈ ಕನಸನ್ನು ನನಸು ಮಾಡಲು ಸರ್ಕಾರವು ವಿವಿಧ ಯೋಜನೆಗಳಡಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಉಚಿತವಾಗಿ ಅಥವಾ ಸಹಾಯಧನದ ಮೂಲಕ ಮನೆಗಳನ್ನು ನೀಡುತ್ತಿದೆ ಆದರೆ, ಹಲವರಿಗೆ ತಮ್ಮ ಊರಿನಲ್ಲಿ ಯಾರಿಗೆ ಮನೆ ಬಂದಿದೆ? ಲಿಸ್ಟ್ನಲ್ಲಿ ತಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಈಗ ನೀವು ಯಾರನ್ನೂ ಕೇಳುವ ಅಗತ್ಯವಿಲ್ಲ, ನಿಮ್ಮ ಮೊಬೈಲ್ನಲ್ಲೇ ಕೇವಲ 2 ನಿಮಿಷದಲ್ಲಿ ಸಂಪೂರ್ಣ…