Headlines

ನಿಮ್ಮ ಪಹಣಿಯಲ್ಲಿರುವಷ್ಟು ಭೂಮಿ ನಿಮ್ಮ ಕೈಯಲ್ಲಿ ಇಲ್ವಾ? ಒಂದೇ ಅರ್ಜಿಯಲ್ಲಿ ಪಡೆಯಿರಿ-RTC

ರೈತ ಬಾಂಧವರೇ ಗಮನಿಸಿಸರ್ಕಾರಿ ದಾಖಲೆ ಅಥವಾ ಪಹಣಿಯಲ್ಲಿ (RTC) 5 ಎಕರೆ ಅಂತ ಇರುತ್ತದೆ, ಆದರೆ ನೀವು ಸಾಗುವಳಿ ಮಾಡುತ್ತಿರುವುದು ಕೇವಲ 4 ಎಕರೆ ಮಾತ್ರ ಇರಬಹುದು. ಉಳಿದ 1 ಎಕರೆ ಎಲ್ಲಿ ಹೋಯಿತು? ನೆರೆಹೊರೆಯವರು ಒತ್ತುವರಿ ಮಾಡಿದ್ದಾರಾ ಅಥವಾ ಅಳತೆಯಲ್ಲಿ ತಪ್ಪಾಗಿದೆಯೇ? ಇಂತಹ ಗೊಂದಲಗಳಿಗೆ ಈಗ ಸುಲಭ ಪರಿಹಾರ ಸಿಕ್ಕಿದೆ. ಕೇವಲ ಒಂದೇ ಒಂದು ಅರ್ಜಿ ಹಾಕುವ ಮೂಲಕ ನಿಮ್ಮ ಪಹಣಿಯಲ್ಲಿರುವ ಪೂರ್ತಿ ಜಮೀನನ್ನು ನೀವು ಕಾನೂನುಬದ್ಧವಾಗಿ ಮರಳಿ ಪಡೆಯಬಹುದು. ಅದು ಹೇಗೆ? ಈ ಕೆಳಗಿನ…

Read More