Headlines

ನಿಮ್ಮ ಮಗುವಿನ ಜನನ ಪ್ರಮಾಣಪತ್ರಕ್ಕಾಗಿ ನಿಮ್ಮ ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಿ- Birth certificate

ಹೆಲೋ ಸ್ನೇಹಿತರೆ ನಮಸ್ಕಾರ, ಮಗುವಿನ ಜನನವಾದ ನಂತರ ಮಾಡಿಸಬೇಕಾದ ಪ್ರಮುಖ ದಾಖಲೆ ಎಂದರೆ ಅದು ಜನ್ಮ ಪ್ರಮಾಣ ಪತ್ರ (Birth Certificate). ಶಾಲಾ ದಾಖಲಾತಿಯಿಂದ ಹಿಡಿದು ಪಾಸ್‌ಪೋರ್ಟ್ ಪಡೆಯುವವರೆಗೆ ಇದು ಅತ್ಯಗತ್ಯ. ಹಿಂದೆಲ್ಲಾ ಈ ಪ್ರಮಾಣ ಪತ್ರ ಪಡೆಯಲು ಸರ್ಕಾರಿ ಕಚೇರಿಗಳಿಗೆ ಸಾಲುಗಟ್ಟಿ ನಿಲ್ಲಬೇಕಿತ್ತು, ಅಥವಾ ಮಧ್ಯವರ್ತಿಗಳ ಮೊರೆ ಹೋಗಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಕರ್ನಾಟಕದ ನಿವಾಸಿಗಳಾಗಿದ್ದರೆ ನೀವು ‘ಇ-ಜನ್ಮ’ (e-Janma) ಪೋರ್ಟಲ್ ಮೂಲಕ…

Read More