Headlines

ಈಗ ನಿಮ್ಮ ಮೊಬೈಲ್‌ನಲ್ಲೇ ‘ಜನಗಣತಿ’ ಮಾಹಿತಿ ದಾಖಲಿಸಿ \ Census In Mobile

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ‘ಡಿಜಿಟಲ್ ಜನಗಣತಿ’ (Digital Census) ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈ ಹಿಂದೆ ಎಣಿಕೆದಾರರು ಮನೆ ಮನೆಗೆ ಬಂದು ಕಾಗದದ ಮೇಲೆ ಮಾಹಿತಿ ಪಡೆಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕೇಂದ್ರ ಸರ್ಕಾರವು ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಸ್ವತಃ ತಾವೇ ಮಾಹಿತಿ ದಾಖಲಿಸಲು (Self-Enumeration) ಅವಕಾಶ ನೀಡಿದೆ. ಏನಿದು ಸೆಲ್ಫ್-ಎನ್ಯೂಮರೇಷನ್ (Self-Enumeration)? ಜನಗಣತಿ ಪ್ರಕ್ರಿಯೆಯಲ್ಲಿ ನಾಗರಿಕರು ಸರ್ಕಾರಿ ಪೋರ್ಟಲ್ ಅಥವಾ ಆಪ್ ಮೂಲಕ ತಮ್ಮ ಕುಟುಂಬದ ವಿವರಗಳನ್ನು ತಾವೇ…

Read More