ನಿಮ್ಮ ಮೊಬೈಲ್‌ನಲ್ಲೇ ‘ಜನಗಣತಿ’ ಮಾಹಿತಿ ದಾಖಲಿಸಿ – Census In Mobile
ಭಾರತದ ಇತಿಹಾಸದಲ್ಲೇ ಇದೇ ಮೊದಲು! ಪೇಪರ್-ಪೆನ್ ಕಾಲ ಮುಗಿಯಿತು, ಈಗ ಎಲ್ಲವೂ ಡಿಜಿಟಲ್. ನಿಮ್ಮ ಕುಟುಂಬದ ವಿವರಗಳನ್ನು ನೀವೇ ಅಪ್‌ಡೇಟ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. ಭಾರತದಲ್ಲಿ ಜನಗಣತಿ (Census) ಅಂದ ಕೂಡಲೇ ನಮಗೆ ನೆನಪಾಗುವುದು ಮನೆ ಮನೆಗೆ ಬರುವ ಎಣಿಕೆದಾರರು ಮತ್ತು ಅವರು ಕೇಳುವ ಸಾಲು ಸಾಲು ಪ್ರಶ್ನೆಗಳು. ಆದರೆ ಈ ಬಾರಿ ಕೇಂದ್ರ ಸರ್ಕಾರ ಒಂದು ದೊಡ್ಡ ಬದಲಾವಣೆ ತಂದಿದೆ. ಇನ್ಮುಂದೆ ನೀವು ಎಣಿಕೆದಾರರಿಗಾಗಿ ಕಾಯಬೇಕಿಲ್ಲ, ಬದಲಾಗಿ ನಿಮ್ಮ ಕೈಯಲ್ಲೇ ಇರುವ ಸ್ಮಾರ್ಟ್‌ಫೋನ್…