ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ನೇಮಕಾತಿ | HMT Limited Recruitment 2026
ಹಲೋ ಸ್ನೇಹಿತರೇ ನಮಸ್ಕಾರ, ನಿಮ್ಮ ವೃತ್ತಿಜೀವನವನ್ನು ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಆರಂಭಿಸಬೇಕೆಂಬ ಆಸೆ ನಿಮಗಿದೆಯೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಸುವರ್ಣಾವಕಾಶ. ಬೆಂಗಳೂರಿನ ಪ್ರಸಿದ್ಧ ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ (HMT) ವಿವಿಧ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಕರ್ನಾಟಕದ ರಾಜಧಾನಿಯಲ್ಲೇ ಕೆಲಸ ಮಾಡುವ ಅದೃಷ್ಟ ನಿಮ್ಮದಾಗಬಹುದು. ಉದ್ಯೋಗದ ಸಂಕ್ಷಿಪ್ತ ಮಾಹಿತಿ: ಸಂಸ್ಥೆ: Hindustan Machine Tools Limited (HMT Limited)ಹುದ್ದೆಗಳು: ಅಧಿಕಾರಿ (Officer), ಉಪ ವ್ಯವಸ್ಥಾಪಕ (Deputy Manager)ಒಟ್ಟು ಹುದ್ದೆಗಳು: 05ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ ವಿದ್ಯಾರ್ಹತೆ:…