ಮಂತ್ರಾಲಯದ ರೂಮ್ ಕೇವಲ ₹250! ಫೋನ್ನಲ್ಲೇ ಬುಕ್ ಮಾಡಿ! – Mantralaya Room Book
ನಮಸ್ಕಾರ, ಸ್ನೇಹಿತರೆ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಮಂತ್ರಾಲಯಕ್ಕೆ ಹೋಗುವ ಪ್ಲಾನ್ ಮಾಡಿದ್ದೀರಾ? ಅಲ್ಲಿ ಹೋದಾಗ ರೂಮ್ ಸಿಗದೆ ಪರದಾಡುವುದು, ಖಾಸಗಿ ಹೋಟೆಲ್ಗಳಿಗೆ ಸಾವಿರಾರು ರೂಪಾಯಿ ಸುರಿಯುವುದು ಇನ್ಮುಂದೆ ಬೇಡ. ಈಗ ನೀವು ನಿಮ್ಮ ಮೊಬೈಲ್ ಮೂಲಕವೇ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 250 ರೂಪಾಯಿಗೆ ರೂಮ್ ಬುಕ್ ಮಾಡಬಹುದು! ಅದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಯಾವ ರೂಮ್ಗಳು ಕೇವಲ ₹250ಕ್ಕೆ ಲಭ್ಯವಿದೆ? ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಭಕ್ತರಿಗಾಗಿ ಅನೇಕ…