ಮೊಬೈಲ್ನಲ್ಲಿ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ- PAN Card
ಹೆಲೋ ಸ್ನೇಹಿತರೆ ನಮಸ್ಕಾರ,ಇಂದಿನ ಕಾಲದಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲು, ಲೋನ್ ಪಡೆಯಲು ಅಥವಾ ಯಾವುದೇ ಹಣಕಾಸಿನ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ (PAN Card) ಅತ್ಯಗತ್ಯ. ಆದರೆ ಇದನ್ನು ಮಾಡಿಸಲು ಸೈಬರ್ ಸೆಂಟರ್ ಅಥವಾ ಕಚೇರಿಗಳಿಗೆ ಅಲೆದಾಡಿ ಹಣ ವ್ಯಯಿಸುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ನಲ್ಲೇ ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ, ನೀವು ಇ-ಪ್ಯಾನ್ (e-PAN) ಅನ್ನು ತಕ್ಷಣವೇ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:…