ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ’ ಇಂದೇ ಅಪ್ಲೇ ಮಾಡಿ – PM Internship Scheme

ಹಲೋ ಸ್ನೇಹಿತರೇ ನಮಸ್ಕಾರ, ನೀವು ಪದವಿ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೀರಾ? ಅಥವಾ ಕೈಯಲ್ಲಿ ಡಿಗ್ರಿ ಇದ್ದರೂ ‘ಅನುಭವ ಇಲ್ಲ’ ಎಂಬ ಕಾರಣಕ್ಕೆ ದೊಡ್ಡ ಕಂಪನಿಗಳು ನಿಮ್ಮನ್ನು ಕೈಬಿಡುತ್ತಿದ್ದಾವೆಯೇ? ಹಾಗಿದ್ದರೆ ನಿಮಗಾಗಿಯೇ ಕೇಂದ್ರ ಸರ್ಕಾರ ಒಂದು ಅದ್ಭುತ ಯೋಜನೆಯನ್ನು ತಂದಿದೆ. ಅದೇ ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ’ (PM Internship Scheme) ಏನಿದು ಪಿಎಂ ಇಂಟರ್ನ್‌ಶಿಪ್ ಯೋಜನೆ? ಭಾರತದ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. ಮುಂದಿನ 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ…

Read More