ನಿಮ್ಮ ಜಮೀನಿನ ಸರ್ವೇ ನಂಬರ್ ಮತ್ತು ಮುಟೇಶನ್ ಪ್ರತಿ ಮೊಬೈಲ್ನಲ್ಲೇ – Mutation
ಹೆಲೋ ಸ್ನೇಹಿತರೆ ನಮಸ್ಕಾರ, ಜಮೀನಿನ ವ್ಯವಹಾರ ಎಂದರೆ ಸಾಕು, ನಮಗೆ ಮೊದಲು ನೆನಪಿಗೆ ಬರುವುದು ತಹಶೀಲ್ದಾರ್ ಕಚೇರಿ ಅಥವಾ ನೆಮ್ಮದಿ ಕೇಂದ್ರಗಳ ಮುಂದೆ ಸಾಲು ನಿಲ್ಲುವುದು. ಆದರೆ ಈಗ ಕಾಲ ಬದಲಾಗಿದೆ! ನಿಮ್ಮ ಜಮೀನಿನ ಅತಿ ಮುಖ್ಯ ದಾಖಲೆಗಳಾದ ಸರ್ವೇ ನಂಬರ್ (Survey Number) ಮತ್ತು ಮುಟೇಶನ್ ಪ್ರತಿ (Mutation Copy) ಅನ್ನು ನೀವಿರುವಲ್ಲಿಯೇ ಕುಳಿತು ಮೊಬೈಲ್ ಮೂಲಕ ಪಡೆಯಬಹುದು. ಮುಟೇಶನ್ ಅಂದರೇನು? ಇದು ಯಾಕೆ ಬೇಕು? ಅನೇಕರಿಗೆ ಪಹಣಿ (RTC) ಬಗ್ಗೆ ತಿಳಿದಿರುತ್ತದೆ, ಆದರೆ ಮುಟೇಶನ್…