ರೈಲು ಟಿಕೆಟ್ ವೇಟಿಂಗ್ ಲಿಸ್ಟ್ನಲ್ಲಿದೆಯೇ? ಕನ್ಫರ್ಮ್ ಟಿಕೆಟ್ ಪಡೆಯಲು ಈ ಸಿಂಪಲ್ ಟ್ರಿಕ್ ಬಳಸಿ – Train ticket
ನಮಸ್ಕಾರ ಸ್ನೇಹಿತರೇ, ನೀವು ಎಲ್ಲಾದರೂ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದೀರಾ? ಆದರೆ ರೈಲು ಟಿಕೆಟ್ ಬುಕ್ ಮಾಡುವಾಗ ‘ವೇಟಿಂಗ್ ಲಿಸ್ಟ್’ (Waiting List) ಬಂದಿದೆಯೇ? ಚಾರ್ಟ್ ಪ್ರಿಪೇರ್ ಆದ ಮೇಲೂ ಟಿಕೆಟ್ ಕನ್ಫರ್ಮ್ ಆಗದಿದ್ದರೆ ಇನ್ನು ಮುಂದೆ ಚಿಂತಿಸಬೇಕಿಲ್ಲ. ರೈಲ್ವೆ ಇಲಾಖೆಯ ಹೊಸ ನಿಯಮದಂತೆ, ಚಾರ್ಟ್ ತಯಾರಾದ ನಂತರವೂ ನೀವು ಆರಾಮವಾಗಿ ಕನ್ಫರ್ಮ್ ಟಿಕೆಟ್ ಪಡೆಯಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಚಾರ್ಟ್ ತಯಾರಾದ ಮೇಲೆ ಟಿಕೆಟ್ ಸಿಗುವುದು ಹೇಗೆ? ಸಾಮಾನ್ಯವಾಗಿ ರೈಲು…