ಯಾದಗಿರಿ ಜಿಲ್ಲಾ ನ್ಯಾಯಾಲಯ ನೇಮಕಾತಿ | Yadgiri District Court Recruitment 2026
ಹಲೋ ಸ್ನೇಹಿತರೇ ನಮಸ್ಕಾರ, ಯಾದಗಿರಿ ಜಿಲ್ಲೆಯ ಯುವಕರಿಗೆ ಸರ್ಕಾರಿ ಉದ್ಯೋಗದ ಕನಸು ಇದ್ದರೆ ಇದು ನಿಮಗಾಗಿ ಬಂದಿರುವ ಒಳ್ಳೆಯ ಅವಕಾಶ. ಯಾದಗಿರಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಕಡಿಮೆ ಹುದ್ದೆಗಳಿದ್ದರೂ ಇದು ಗೌರವಾನ್ವಿತ ಸರ್ಕಾರಿ ಕೆಲಸವಾಗಿದ್ದು, 10ನೇ ತರಗತಿ ಪಾಸ್ ಮಾಡಿದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸುವ ಅವಕಾಶ ಇದೆ. ಈ ನೇಮಕಾತಿಯಲ್ಲಿ ಆದೇಶ ಜಾರಿಕಾರ ಹಾಗೂ ಜವಾನ ಹುದ್ದೆಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ…