Breaking News! ಈ ರಾಜ್ಯದಲ್ಲಿ ನಾಯಿ ಮಾಂಸ ತಿನ್ನಲು ಹೈಕೋರ್ಟ್ ಆದೇಶ! ಚಿಕನ್‌ ರೇಟ್‌ ಜಾಸ್ತಿ ಆದ ಬೆನ್ನಲ್ಲೇ ಹೊರಬಂದ ಹೊಸ ತೀರ್ಪು

ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ,  ದೇಶದಲ್ಲಿ ಪ್ರತಿಯೊಬ್ಬ ಜನರೂ ಕೂಡ ಆಹಾರ ಸೇವನೆ ಅವರ ಹಕ್ಕಾಗಿದೆ ಇಲ್ಲಿ ಇಲ್ಲಿ ಒಂದೊಂದು ಜನಾಂಗಕ್ಕೆ ಮತ್ತು ಒಂದೊಂದು ರಾಜ್ಯಕ್ಕೆ ಮತ್ತು ಓಂದೊಂದು ಊರಿಗೆ ಒಂದೊಂದು ರೀತಿಯ ಆಹಾರ ಸೇವನೆ ಅಂದರೆ ಆಹಾರ ಪದ್ದತಿ ಇದೆ ಇದರಲ್ಲಿ ಯಾವುದೇ ನಿಯಮಗಳು ಇಲ್ಲ ಅವರವರ ಇಷ್ಟದಂತೆ ಅವರು ಆಹಾರ ಸೇವನೆ ಮಾಡಬಹುದು ಅದಕ್ಕಾಗಿ ಹೈಕೋರ್ಟ್‌ ಹೊಸ ತೀರ್ಮಾನವನ್ನು ಹೊರಡಿಸಿದೆ ಅಂತಹ ತೀರ್ಮಾನವೇನೆಂದು ತಿಳಿಯಬೇಕೆಂದರೆ ನಮ್ಮ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

High Court order to eat dog meat

ಶಾಸನಾತ್ಮಕವಾಗಿ ಯಾವುದೇ ಕಾನೂನು ಜಾರಿಗೊಳಿಸದೆ ನಾಯಿ ಮಾಂಸ ಸೇವನೆ ನಿಷೇಧಿಸುವಂತಿಲ್ಲ. ಆಹಾರ ಸುರಕ್ಷತೆ ಮತ್ತು ಮಾನದಂಡಗಳು, ನಿಯಮಗಳು ನಾಯಿ ಮಾಂಸಕ್ಕೆ ಸಂಬಂಧಿಸಿಲ್ಲ ಎಂದು ವ್ಯಾನ್ಕುಂಗ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರ ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ನಾಯಿ ಮಾಂಸ ಮಾರಾಟವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಗುವಾಹಟಿ ಹೈಕೋರ್ಟ್​ ರದ್ದುಗೊಳಿಸಿದೆ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಬಾರ್ ಅಂಡ್ ಬೆಂಚ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠದ ನ್ಯಾಯಮೂರ್ತಿ ಮೆರ್ಲಿ ವ್ಯಾನ್ಕುಂಗ್ ಅವರ ಪೀಠವು ಕಳೆದ ಶುಕ್ರವಾರ ನಾಗಾಲ್ಯಾಂಡ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದೆ. ಯಾವುದೇ ಕಾನೂನು ಬೆಂಬಲವಿಲ್ಲದೆ ನಾಯಿ ಮಾಂಸವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್‌ಎಸ್‌ಎಸ್) ಕಾಯಿದೆಯ ಆಧಾರದ ಮೇಲೆ ಸರ್ಕಾರ ಆದೇಶ ಹೊರಡಿಸಿದ್ದು, ನಿಷೇಧಕ್ಕೆ ಆದೇಶ ನೀಡುವ ಸಂಬಂಧ ಸರ್ಕಾರಕ್ಕೆ ಇರುವ ಅಧಿಕಾರವನ್ನು ಎಲ್ಲಿಯೂ ಅದು ಪ್ರಸ್ತಾಪಿಸಿಲ್ಲ ಎಂದು ಕೋರ್ಟ್ ಹೇಳಿದೆ. ಶಾಸನಾತ್ಮಕವಾಗಿ ಯಾವುದೇ ಕಾನೂನು ಜಾರಿಗೊಳಿಸದೆ ನಾಯಿ ಮಾಂಸ ಸೇವನೆ ನಿಷೇಧಿಸುವಂತಿಲ್ಲ. ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಮಗಳು ನಾಯಿ ಮಾಂಸಕ್ಕೆ ಸಂಬಂಧಿಸಿಲ್ಲ ಎಂದು ವ್ಯಾನ್ಕುಂಗ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಎಫ್‌ಎಸ್‌ಎಸ್‌ಎಐ ಕಾಯಿದೆಯಡಿ ರಾಜ್ಯದಲ್ಲಿ ಯಾವ ಮಾಂಸ ನಿಷೇಧಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಆಯುಕ್ತರು ತೀರ್ಮಾನಿಸಬೇಕು ವಿನಹಾ ರಾಜ್ಯದ ಮುಖ್ಯ ಕಾರ್ಯದರ್ಶಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜನರಿಗೆ ದಿಡೀರನೆ ಮಧ್ಯದ ಬೆಲೆ ಏರಿಕೆ ಮಾಡಿ ಜನರಿಗೆ ಶಾಕ್‌ ಕೊಟ್ಟ ಸರ್ಕಾರ! ಈಗ ಎಣ್ಣೆ ಬೆಲೆ ಕೇಳಿದ್ರೆ ನೀವು ಎಣ್ಣೆ ಕುಡಿಯದೆ ಟೈಟ್ ಆಗ್ತೀರ

ಇನ್ನು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ನಾಯಿ ಮಾಂಸವನ್ನು ಸೇವಿಸಲಾಗುತ್ತದೆ. ದೇಶದ ಉಳಿದ ಭಾಗದಲ್ಲಿ ಇಂತಹ ಸಂಪ್ರದಾಯವಿಲ್ಲ. ಆದರೆ ಜುಲೈ 4, 2020 ರಂದು ನಾಗಾಲ್ಯಾಂಡ್ ಕ್ಯಾಬಿನೆಟ್ ಸಭೆಯ ನಂತರ, ಅಧಿಸೂಚನೆಯ ಮೂಲಕ, ನಾಯಿಗಳ ಮತ್ತು ಅವುಗಳ ಮಾಂಸದ ವ್ಯಾಪಾರವನ್ನು ನಿಷೇಧಿಸಿತ್ತು. ಇದೀಗ ಕೋರ್ಟ್​ ಆ ಆದೇಶವನ್ನು ರದ್ದುಗೊಳಿಸಿದೆ. ಕೋರ್ಟ್​ ತೀರ್ಪುನ್ನು ವ್ಯಾಪಾರಗಾರರು ಸ್ವಾಗತಿಸಿದ್ದರೆ, ಪ್ರಾಣಿದಯ ಸಂಘಗಳು ಆತಂಕ ವ್ಯಕ್ತಪಡಿಸಿವೆ. ನಾಯಿ ಸೇವನೆಗೆ ಅವಕಾಶ ಕೊಟ್ಟರೆ ಭವಿಷ್ಯದಲ್ಲಿ ನಾಯಿಗಳು ಮಾನವನ ಸಂಗಾತಿಗಳಾಗಿ ಉಳಿಯುವುದಿಲ್ಲ ಎಂದು ತಿಳಿಸಿವೆ.

ಇತರೆ ವಿಷಯಗಳು:

Breaking News: ಮನೆಯೊಡತಿಯ ಅಕೌಂಟ್‌ಗೆ ಪ್ರತಿ ತಿಂಗಳು 2000.! ಗೃಹಲಕ್ಷ್ಮಿ ಯೋಜನೆ ಇಂದಿನಿಂದಲೇ ಜಾರಿ.! ಆನ್ಲೈನ್ ನೋಂದಣಿ ಆರಂಭವಾಗಿದೆ, ತಕ್ಷಣ ಅರ್ಜಿ ಸಲ್ಲಿಸಿ.

Breking News! 2023 ರಲ್ಲಿ ಪಾಸಾದ ವಿಧ್ಯಾರ್ಥಿಗಳಲ್ಲದೇ ಎಲ್ಲಾ ನಿರುದ್ಯೋಗಿಗಳಿಗೂ 3 ಸಾವಿರ! ವಿದ್ಯುತ್‌ ಬಿಲ್‌ ಬಂದರೆ ಬಿಲ್‌ ನೇರವಾಗಿ CM ಗೆ ಕಳುಹಿಸಿ! ಕಾಂಗ್ರೆಸ್‌ ಸರ್ಕಾರದದ ಹೊಸ ನಿಯಮ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ