Breaking News! ಕಾಂಗ್ರೆಸ್‌ 5 ಗ್ಯಾರೆಂಟಿಗಳನ್ನು ಕೇಳಿ ಕುಷಿಯಲ್ಲಿದ್ದ ಜನರಿಗೆ ದಿಡೀರನೆ ಮಧ್ಯದ ಬೆಲೆ ಏರಿಕೆ ಮಾಡಿ ಜನರಿಗೆ ಶಾಕ್‌ ಕೊಟ್ಟ ಸರ್ಕಾರ! ಈಗ ಎಣ್ಣೆ ಬೆಲೆ ಕೇಳಿದ್ರೆ ನೀವು ಎಣ್ಣೆ ಕುಡಿಯದೆ ಟೈಟ್ ಆಗ್ತೀರ

ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಇದೀಗ ಬಂದ ಸುದ್ದಿ, ಮದ್ಯಪ್ರಿಯರೇ ನಿಮಗೊಂದು ಶಾಕಿಂಗ್ ನ್ಯೂಸ್ ಕಾದಿದೆ, ಏಕೆಂದರೆ ಕಾಂಗ್ರೆಸ್‌ ಸರ್ಕಾರ ಜನರಿಗಾಗಿ 5 ಗ್ಯಾರೆಂಟಿಗಳನ್ನ ಜಾರಿಗೆ ತರಲು ತಯಾರಿ ನೆಡೆಯುತ್ತಿದೆ ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್‌ ಸರ್ಕಾರವು ಮಧ್ಯದ ಬೆಲೆಯಲ್ಲಿ ದಿಡೀರನೆ ಭಾರೀ ಏರಿಕೆ ಮಾಡಿದೆ ಇದರಿಂದ ಮಧ್ಯಪ್ರಿಯರಿಗೆ ತುಂಬಾ ಹೊಡೆತ ಆಗಿದೆ ಇದರಿಂದ ಮಧ್ಯ ಪ್ರಿಯರು ರೊಚ್ಚಿಗೇಳುವಂತಹ ಮಟ್ಟದಲ್ಲಿ ಎಣ್ಣೆ ಬೆಲೆ ಗಗನಕ್ಕೇರಿದೆ ಎನ್ನಬಹುದು. ಹಾಗಾದರೆ ಸ್ನೇಹಿತರೆ ಯಾವ ಯಾವ ಎಣ್ಣೆಯ ಬೆಲೆ ಎಷ್ಟು ಏರಿಕೆಯಾಗಿದೆ ಎಂಬ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಬೇಕೆಂದರೆ ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ,‌

Sudden rise in alcohol prices

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಮದ್ಯ ಎಂಬುದು: ಇದು ಹುಟ್ಟುಹಬ್ಬದ ಆಚರಣೆಯಾಗಿರಲಿ ಅಥವಾ ಸ್ನೇಹಿತರೊಂದಿಗೆ ವಾರಾಂತ್ಯದ ಪಾರ್ಟಿಯಾಗಿರಲಿ. ಅಥವಾ ಯಾವುದೇ ಬೇಜಾರದ ಸಂಗತಿ ನೆಡೆಯಲಿ ಅಥವಾ ಯಾವುದೋ ಸಂತೋಷದ ವಿಷಯವಿರಲಿ ಮಧ್ಯಪಾನವಿಲ್ಲದೆ ಆಚರಣೆಯು ಅಪೂರ್ಣವೆನಿಸುತ್ತದೆ. ಆದಾಗ್ಯೂ, ಕೆಲವರು ಮನೆಯಲ್ಲಿ ಕುಡಿಯುತ್ತಾರೆ, ಆದರೆ ಅನೇಕರು ರೆಸ್ಟೋರೆಂಟ್‌ಗಳಿಗೆ ಹೋಗುವುದನ್ನು ಆನಂದಿಸುತ್ತಾರೆ. ಅಲ್ಲಿ ಆಲ್ಕೋಹಾಲ್‌ನ ಹೆಚ್ಚಿನ ಬೆಲೆಗಳು ಅವರಿಗೆ ಬಣ್ಣವನ್ನು ಸೇರಿಸುತ್ತವೆ. ಹೌದು, ನೀವು ಸ್ನೇಹಿತರೊಂದಿಗೆ ಬಾರ್/ರೆಸ್ಟೋರೆಂಟ್‌ಗೆ ಹೋದಾಗಲೆಲ್ಲಾ, ನೀವು ಎಂಆರ್‌ಪಿಯೊಂದಿಗೆ ಸ್ವಲ್ಪ ರಿಯಾಯಿತಿ ಅಥವಾ ಕೊಡುಗೆಯನ್ನು ಪಡೆಯಲು ಪ್ರಯತ್ನಿಸಿರಬೇಕು, ಇಂತಹ ಎಣ್ಣೆಯ ತುಂಬಾ ಜನರಿಗೆ ತುಂಬಾನೆ ಪ್ರಿಯಕರ ವಾಗಿರುವುದರಿಂದ ಜನರು ತುಂಬಾನೆ ಇಷ್ಟಪಡುತ್ತಾರೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಇಂತಹ ಸಂದರ್ಭದಲ್ಲಿ ಸಂದರ್ಬದಲ್ಲಿ ಸರ್ಕಾರವು ದಿಡೀರನೆ ಎಣ್ಣೆ ಬೆಲೆಯನ್ನು ಜಾಸ್ತಿ ಮಾಡಿದೆ ಪ್ರತೀ ಬಾಟಲ್‌ ಗೆ 10 ರಿಂದ 20 ರೂಪಾಯಿಯನ್ನು ಜಾಸ್ತಿ ಮಾಡಲಾಗಿದೆ.

ಯಾವ ಎಣ್ಣೆ ಬೆಲೆ ಎಷ್ಟಿದೆ

  • ಕಿಂಗ್‌ ಫಿಶರ್‌ ಬಿಯರ್ ಬೆಲೆ 160 ರಿಂದ 170
  • ಭಟ್ವೈಸರ್‌ ಬಿಯರ್ ಬೆಲೆ 198 ರಿಂದ 220
  • ಯು ಬಿ ಪ್ರೀಮಿಯಂ 125 ರಿಂದ 135
  • ಯು ಬಿ ಸ್ಟ್ರಾಂಗ್‌ ದರ 130 ರಿಂದ 135

ಹೀಗೆ ಒಂದು ಬಾಟಲ್‌ ಗೆ 10 ರಿಂದ 20 ರೂಪಾಯಿ ಏರಿಕೆ ಮಾಡಿ ಮಧ್ಯ ಪ್ರಿಯರಿಗೆ ಸರ್ಕಾರ ಶಾಕ್‌ ಕೊಟ್ಟಿದೆ.

ಇತರೆ ವಿಷಯಗಳು:

Breaking News: ಮನೆಯೊಡತಿಯ ಅಕೌಂಟ್‌ಗೆ ಪ್ರತಿ ತಿಂಗಳು 2000.! ಗೃಹಲಕ್ಷ್ಮಿ ಯೋಜನೆ ಇಂದಿನಿಂದಲೇ ಜಾರಿ.! ಆನ್ಲೈನ್ ನೋಂದಣಿ ಆರಂಭವಾಗಿದೆ, ತಕ್ಷಣ ಅರ್ಜಿ ಸಲ್ಲಿಸಿ.

Breking News! 2023 ರಲ್ಲಿ ಪಾಸಾದ ವಿಧ್ಯಾರ್ಥಿಗಳಲ್ಲದೇ ಎಲ್ಲಾ ನಿರುದ್ಯೋಗಿಗಳಿಗೂ 3 ಸಾವಿರ! ವಿದ್ಯುತ್‌ ಬಿಲ್‌ ಬಂದರೆ ಬಿಲ್‌ ನೇರವಾಗಿ CM ಗೆ ಕಳುಹಿಸಿ! ಕಾಂಗ್ರೆಸ್‌ ಸರ್ಕಾರದದ ಹೊಸ ನಿಯಮ

Leave your vote

Leave a Reply

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ