Headlines

‘ಸ್ವಾವಲಂಬಿ’ ಯೋಜನೆ: ರೈತರ ಸಮಯ ಮತ್ತು ಹಣ ಉಳಿಸಲು ಇಲ್ಲಿದೆ ಮಾಹಿತಿ -Swavalambi

ಹಲೋ ಸ್ನೇಹಿತರೇ ನಮಸ್ಕಾರ,ನಿಮ್ಮ ಜಮೀನಿನ ಪೋಡಿ ಮಾಡಿಸಲು ಅಥವಾ 11ಇ ನಕ್ಷೆ (11E Sketch) ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದು ಸಾಕಾಗಿದೆಯೇ? ಸರ್ವೇಯರ್ ಬರಲಿ ಎಂದು ತಿಂಗಳುಗಟ್ಟಲೆ ಕಾಯುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಕರ್ನಾಟಕ ಸರ್ಕಾರದ ‘ಸ್ವಾವಲಂಬಿ’ (Swavalambi) ಯೋಜನೆಯಡಿ ಈಗ ರೈತರು ತಮ್ಮ ಜಮೀನಿನ ನಕ್ಷೆಯನ್ನು ತಾವೇ ಸಿದ್ಧಪಡಿಸಿಕೊಳ್ಳಬಹುದು. ಏನಿದು ಸ್ವಾವಲಂಬಿ ಯೋಜನೆ? ಸಾಮಾನ್ಯವಾಗಿ ಜಮೀನಿನ ವಿಭಾಗ (Partition), ಮಾರಾಟ ಅಥವಾ ದಾನ ಪತ್ರ ಮಾಡುವಾಗ 11ಇ ನಕ್ಷೆ ಕಡ್ಡಾಯವಾಗಿರುತ್ತದೆ. ಈ ಹಿಂದೆ ಇದಕ್ಕಾಗಿ…

Read Full News

ಪ್ರಾಥಮಿಕ ಕೃಷಿ ಸಹಕಾರ ಸಂಘ ನೇಮಕಾತಿ | Primary Agricultural Cooperative Society Recruitment 2026 

ಹಲೋ ಸ್ನೇಹಿತರೇ ನಮಸ್ಕಾರ,ನೀವು ಬೆಂಗಳೂರಿನಲ್ಲಿ ಒಂದು ಸ್ಥಿರವಾದ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ಬ್ಯಾಟರಾಯನಪುರ ಪ್ರಾಥಮಿಕ ಕೃಷಿ ಸಹಕಾರ ಸಂಘವು (PACS) ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕೇವಲ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಹುದ್ದೆಯ ವಿವರಗಳು: ಶೈಕ್ಷಣಿಕ ಅರ್ಹತೆ:  ಸಂಬಳ: ವಯೋಮಿತಿ: ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಏಕೆಂದರೆ ಮುಂದಿನ ಸಂವಹನಕ್ಕೆ ಇದು ಅಗತ್ಯ. ಪ್ರಮುಖ…

Read Full News

ರೈಲ್ವೇಯಲ್ಲಿ 22,000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ | Indian Railway Recruitment 2026

ಮುಖ್ಯ ಮಾಹಿತಿ: ಅಧಿಕೃತ ವೆಬ್‌ಸೈಟ್: https://indianrailways.gov.in/ ಪ್ರಮುಖ ದಿನಾಂಕಗಳು: ವಿದ್ಯಾರ್ಹತೆ: ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು: ವಯೋಮಿತಿ: ವಯೋಮಿತಿ ಸಡಿಲಿಕೆ: ಅರ್ಜಿ ಶುಲ್ಕ: ಪಾವತಿ ವಿಧಾನ: ವೇತನ: ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆ ಈ ಹಂತಗಳ ಮೂಲಕ ನಡೆಯಲಿದೆ: ಅರ್ಜಿ ಸಲ್ಲಿಸುವ ವಿಧಾನ: ಪ್ರಮುಖ ಲಿಂಕ್‌ಗಳು: ವಾಟ್ಸಾಪ್‌ ಗ್ರೂಪ್ ಇಲ್ಲಿ ಕ್ಲಿಕ್‌ ಮಾಡಿ ಇತರೆ ಮಾಹಿತಿಗಾಗಿ Click Here ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್‌ ಮಾಡಿ ಅಧಿಕೃತ ಅಧಿಸೂಚನೆ Click Here ಅರ್ಜಿ ನಮೂನೆ Click Here ಅಧಿಕೃತ…

Read Full News

ಪಿಎಂ ಕಿಸಾನ್ ಯೋಜನೆ ನಿಮ್ಮ ಮೊಬೈಲ್‌ ನಲ್ಲೇ ಆಪ್ಲೇ ಮಾಡಿ – PM-Kisan

ನಮಸ್ಕಾರ ರೈತ ಬಾಂಧವರೇ, ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ನೆರವಿಗಾಗಿ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಯೋಜನೆ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ (PM-Kisan). ಈ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ 3 ಕಂತುಗಳಲ್ಲಿ ಒಟ್ಟು ₹6,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವಿನ್ನು ಈ ಯೋಜನೆಗೆ ನೋಂದಾಯಿಸಿಕೊಂಡಿಲ್ಲವೇ? ಅಥವಾ ನಿಮ್ಮ ಮನೆಯಲ್ಲಿ ಹೊಸದಾಗಿ ಜಮೀನು ಹೊಂದಿದವರು ಅರ್ಜಿ ಸಲ್ಲಿಸಬೇಕೇ? ಹಾಗಿದ್ದರೆ ತಡ ಮಾಡಬೇಡಿ, ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸುವ…

Read Full News

ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆ-Stand-Up India

ಹೆಲೋ ಸ್ನೇಹಿತರೆ ನಮಸ್ಕಾರ,ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ಮನೆಯ ಕೆಲಸಕ್ಕೆ ಸೀಮಿತವಾಗಿಲ್ಲ. ಆಕಾಶದಲ್ಲಿ ವಿಮಾನ ಹಾರಿಸುವುದರಿಂದ ಹಿಡಿದು, ದೊಡ್ಡ ದೊಡ್ಡ ಕಂಪನಿಗಳನ್ನು ನಡೆಸುವವರೆಗೆ ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾರೆ. ನೀವೇನಾದರೂ “ನನ್ನದೂ ಒಂದು ಸ್ವಂತ ಬಿಸಿನೆಸ್ ಇರಬೇಕು” ಎಂದು ಕನಸು ಕಾಣುತ್ತಿದ್ದರೆ, ನಿಮ್ಮ ಆ ಕನಸಿಗೆ ರೆಕ್ಕೆ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಅದೇ ‘ಸ್ಟ್ಯಾಂಡ್-ಅಪ್ ಇಂಡಿಯಾ’ (Stand-Up India) ಯೋಜನೆ. ಈ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ ಬರೋಬ್ಬರಿ 10 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದೆ….

Read Full News

ಡಿಗ್ರಿ ಪಾಸಾಗಿರೋರ್ಗೆ ಆಧಾರ್ ಸೇವಾ ಕೇಂದ್ರದಲ್ಲಿ ನೇಮಕಾತಿ | UIDAI Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ, ವಿಶೇಷವಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಇದು ಉತ್ತಮ ಅವಕಾಶ. Unique Identification Authority of India (UIDAI) ವತಿಯಿಂದ ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ವಿವರಗಳು: ಶೈಕ್ಷಣಿಕ ಅರ್ಹತೆ : ವಯೋಮಿತಿ: ಆಯ್ಕೆ ವಿಧಾನ: ಸಂಬಳ: ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ವಿಧಾನ: ವಿಳಾಸ: ನಿರ್ದೇಶಕರು (HR),UIDAI, ಪ್ರಾದೇಶಿಕಕಚೇರಿ,3ನೇ ಮಹಡಿ, ದಕ್ಷಿಣ ಭಾಗ, ಖನಿಜ ಭವನ,ಸಂಖ್ಯೆ 49, ರೇಸ್ ಕೋರ್ಸ್ ರಸ್ತೆ,ಬೆಂಗಳೂರು –…

Read Full News

PUC Marks Card 2026: ಈಗ ಮೊಬೈಲ್‌ ನಲ್ಲೇ ಸಿಗಲಿದೆ, ಹೀಗೆ ಡೌನ್ಲೋಡ್‌ ಮಾಡಿ

ಹಲೋ ಸ್ನೇಹಿತರೇ ನಮಸ್ಕಾರ, ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಈಗ ಸಂಭ್ರಮವೋ ಸಂಭ್ರಮ. ಫಲಿತಾಂಶದ ಬೆನ್ನಲ್ಲೇ ಇದೀಗ ನಿಮ್ಮ ಅಧಿಕೃತ ಅಂಕಪಟ್ಟಿ (Original Marks Card) ಪಡೆಯಲು ಕಾಲೇಜಿನ ಮುಂದೆ ಕ್ಯೂ ನಿಲ್ಲುವ ಅಥವಾ ದಿನಗಟ್ಟಲೆ ಕಾಯುವ ಅಗತ್ಯವಿಲ್ಲ. ಸರ್ಕಾರವು ಡಿಜಿಟಲ್ ಕ್ರಾಂತಿಯ ಮೂಲಕ ನಿಮ್ಮ ಅಂಕಪಟ್ಟಿಯನ್ನು ನೇರವಾಗಿ ನಿಮ್ಮ ಕೈಯಲ್ಲಿರುವ ಮೊಬೈಲ್‌ಗೇ ತಲುಪಿಸುತ್ತಿದೆ. ಹಾಗಾದರೆ ಅದನ್ನು ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಗೈಡ್. ಮೊದಲು ಈ ಎಚ್ಚರಿಕೆ ಗಮನಿಸಿ ಅಂಕಪಟ್ಟಿ ಡೌನ್‌ಲೋಡ್ ಮಾಡುವ ಮುನ್ನ…

Read Full News

ನಿಮ್ಮ ಜಮೀನಿನ ಹಳೆಯ ಪಹಣಿ / ಉತಾರ (Old RTC) ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ‘ಭೂಮಿ’ ಯೋಜನೆಯು ರೈತರಿಗೆ ನೀಡಿದ ಒಂದು ವರದಾನವಾಗಿದೆ. ಈ ವ್ಯವಸ್ಥೆಯ ಮೂಲಕ, ರೈತರು ತಮ್ಮ ಜಮೀನಿನ ಪ್ರಸ್ತುತ ವರ್ಷದ ದಾಖಲೆಗಳನ್ನು ಮಾತ್ರವಲ್ಲದೆ, ಕಳೆದ ಸುಮಾರು ಎರಡು ದಶಕಗಳ ಹಿಂದಿನ ಪಹಣಿಗಳನ್ನು (ಆರ್.ಟಿ.ಸಿ) ಕೂಡ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಜಮೀನಿನ ವಿಷಯದಲ್ಲಿ “ಹಳೆಯೇ ಹೊನ್ನು” ಎಂಬ ಮಾತಿದೆ. ಇಂದಿನ ಪಹಣಿಗಿಂತ, ಹಿಂದಿನ ವರ್ಷಗಳ ಪಹಣಿಗಳು ಅನೇಕ ಸಂದರ್ಭಗಳಲ್ಲಿ ಅತ್ಯಂತ ಪ್ರಮುಖ ದಾಖಲೆಗಳಾಗುತ್ತವೆ. ಅವುಗಳನ್ನು ಅಂತರ್ಜಾಲದ ಮೂಲಕ ಹೇಗೆ ಪಡೆಯುವುದು? ಅದರಲ್ಲಿ ಗಮನಿಸಬೇಕಾದ…

Read Full News

ನಿಮ್ಮಅಂಕಪಟ್ಟಿಯಲ್ಲಿ ತಪ್ಪುಗಳಿದ್ದರೆ ಈ ರೀತಿ ಸರಿಪಡಿಸಿ – Marks Card

ಹಲೋ ಸ್ನೇಹಿತರೇ,ನೀವು ಅಥವಾ ನಿಮ್ಮ ಮನೆಯವರು SSLC ಪಾಸಾಗಿದ್ದೀರಾ? ಆದರೆ ಅಂಕಪಟ್ಟಿಯಲ್ಲಿ (Marks Card) ನಿಮ್ಮ ಹೆಸರು, ತಂದೆ-ತಾಯಿಯ ಹೆಸರು ಅಥವಾ ಹುಟ್ಟಿದ ದಿನಾಂಕ ತಪ್ಪಾಗಿ ಬಂದಿದೆಯೇ? ನೆನಪಿಡಿ, ಈ ಸಣ್ಣ ತಪ್ಪುಗಳು ನಿಮ್ಮ ಮುಂದಿನ ಉನ್ನತ ವ್ಯಾಸಂಗ ಅಥವಾ ಸರ್ಕಾರಿ ಕೆಲಸದ ದಾಖಲಾತಿ ಸಮಯದಲ್ಲಿ ದೊಡ್ಡ ಸಮಸ್ಯೆಯಾಗಬಹುದು. ಈಗ ಚಿಂತೆ ಬಿಡಿ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಈ ತಪ್ಪುಗಳನ್ನು ಸರಿಪಡಿಸಲು ಸರಳ ಅವಕಾಶ ನೀಡಿದೆ. ಇದನ್ನು ಸುಲಭವಾಗಿ ಹೇಗೆ ಮಾಡುವುದು…

Read Full News

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನೇಮಕಾತಿ | NMPT Recruitment 2026

ನಮಸ್ಕಾರ ಸ್ನೇಹಿತರೆ, ನೀವು ಮಂಗಳೂರುಂಥ ಬಂದರು ನಗರದಲ್ಲಿ ಒಳ್ಳೆಯ ಸಂಬಳದ ಸರ್ಕಾರಿ ಕೆಲಸ ಮಾಡಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕನಸನ್ನು ನಿಜವಾಗಿಸಿಕೊಳ್ಳಲು ಇದೀಗ ಸುವರ್ಣಾವಕಾಶ ಬಂದಿದೆ. ನವ ಮಂಗಳೂರು ಬಂದರು ಪ್ರಾಧಿಕಾರ (NMPT) ಇದೀಗ ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಉತ್ತಮ ವೇತನ, ಗೌರವಾನ್ವಿತ ಹುದ್ದೆ, ಮತ್ತು ಬೆಳವಣಿಗೆಗೆ ದೊಡ್ಡ ಅವಕಾಶ—ಇವೆಲ್ಲ ಒಂದೇ ನೇಮಕಾತಿಯಲ್ಲಿ. ಹುದ್ದೆಯ ಪ್ರಮುಖ ಮಾಹಿತಿ: ವಿದ್ಯಾರ್ಹತೆ: ವೇತನ: ವಯೋಮಿತಿ: ಅರ್ಜಿ ಶುಲ್ಕ: ಆಯ್ಕೆ ವಿಧಾನ: ಅರ್ಜಿ ಸಲ್ಲಿಸುವ…

Read Full News